1. ‘KCA Guru’ App ನಲ್ಲಿ ‘PC (ಪೊಲೀಸ್ ಕಾನ್ಸ್ ಟೇಬಲ್)' ಪರೀಕ್ಷೆಯ Online ತರಗತಿಗಳು ಪ್ರಾರಂಭವಾಗಿದೆ
2. ‘PC (ಪೊಲೀಸ್ ಕಾನ್ಸ್ ಟೇಬಲ್)' ಪರೀಕ್ಷೆಯ ಪಠ್ಯಕ್ರಮ (Syllabus) ದ ಪ್ರಕಾರ ಸಾಮಾನ್ಯ ಅಧ್ಯಯನ (General Studies) ಕ್ಕೆ ಸಂಬಂಧಪಟ್ಟಂತೆ ಪ್ರಚಲಿತ ಘಟನೆಗಳು (Current Affairs), Static GK, ಮಾನಸಿಕ ಸಾಮರ್ಥ್ಯ (Mental Ability), ಇತಿಹಾಸ, ಭಾರತದ ಸಂವಿಧಾನ, ಭೂಗೋಳ, ವಿಜ್ಞಾನ ಮತ್ತು ತಂತ್ರಜ್ಞಾನ, ನೀತಿ ಶಿಕ್ಷಣ, ಇತ್ಯಾದಿ ವಿಷಯ (Subjects) ಗಳನ್ನು ವಿಷಯ ಪರಿಣಿತ ಶಿಕ್ಷಕರು Online ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಾರೆ
3. ಈ Online ಕೋರ್ಸ್ ನಲ್ಲಿ Live ತರಗತಿಗಳು, Recorded Video ತರಗತಿಗಳು ಹಾಗೂ Online Mock ಟೆಸ್ಟ್ ಗಳು ಇರುತ್ತವೆ
4. App ನಲ್ಲಿ ಮೇಲ್ಭಾಗದಲ್ಲಿರುವ 'Purchased Courses' ನಲ್ಲಿ ಅಥವಾ App ನಲ್ಲಿ ಕೆಳಭಾಗದಲ್ಲಿರುವ Store ನಲ್ಲಿ 'Purchased Courses' ನಲ್ಲಿ ನೀವು ಪ್ರವೇಶ ಪಡೆದ ಕೋರ್ಸ್ ಅನ್ನು ಒತ್ತಿದಾಗ, ಕಾಣುವ screen ನ ಮೇಲ್ಭಾಗದಲ್ಲಿರುವ ‘Content’ ಹಾಗು ‘Live Classes’ button ಒತ್ತಿದಾಗ ನಿಮಗೆ ಎಲ್ಲಾ Recorded ಮತ್ತು Live ತರಗತಿಗಳು ಲಭ್ಯವಾಗುತ್ತವೆ. ಈ ಎಲ್ಲಾ ತರಗತಿಗಳು ಪರೀಕ್ಷೆಯ ಮುಗಿಯುವವರೆಗೂ ಲಭ್ಯವಿರುತ್ತವೆ. ತರಗತಿಗಳ ಈ Video ಗಳನ್ನು ವಿದ್ಯಾರ್ಥಿಗಳು ತಮ್ಮ ಅನುಕೂಲಾನುಸಾರ ಎಷ್ಟು ಸಾರಿ ಬೇಕಾದರೂ ಪರೀಕ್ಷೆಯ ಮುಗಿಯುವ ತನಕ ವೀಕ್ಷಿಸಬಹುದು
5. Live ತರಗತಿಗಳ Notification ನಿಮ್ಮ App ನಲ್ಲಿ ಬರುತ್ತದೆ. App ನ Home screen ನಲ್ಲಿ ಕಾಣುವ 'Join Class' button ಅನ್ನು ಒತ್ತುವುದರ ಮೂಲಕ Live class join ಆಗಿರಿ
6. Live Online ತರಗತಿಗಳು ಮುಗಿದ ನಂತರ Live ತರಗತಿಯ Recorded Video ಅನ್ನು App ನಲ್ಲಿ ‘Content’ ವಿಭಾಗದಲ್ಲಿ ಹಾಕಲಾಗುವುದು
7. ವಾರದಲ್ಲಿ ಒಂದು ದಿನ ತರಗತಿಗಳಿಗೆ ರಜೆ ಇರುತ್ತದೆ.
8. ‘PC (ಪೊಲೀಸ್ ಕಾನ್ಸ್ ಟೇಬಲ್)' Online ತರಗತಿಯ ತರಬೇತಿ ಶುಲ್ಕವು ರೂ. 1,800=00 ಇದ್ದು, ವಿಶೇಷ ಕೊಡುಗೆ (Offer) ಆಗಿ Online ಕೋರ್ಸ್ ನ ಶುಲ್ಕದಲ್ಲಿ ರಿಯಾಯಿತಿಯಾಗಿ ರೂ. 450=00 ಮಾತ್ರ (Limited time offer) ಇರುತ್ತದೆ
9. 'KCA Guru' App ನ Online ಕೋರ್ಸ್ ಗೆ ಪ್ರವೇಶ ಪಡೆಯಲು App ನಲ್ಲಿ ಕೆಳಗೆ ಕಾಣುವ 'Store' ಅನ್ನು ಕ್ಲಿಕ್ ಮಾಡಿ. ನಂತರ ತೆರೆದುಕೊಳ್ಳುವ Store ನಲ್ಲಿ ನಿಮಗೆ ಬೇಕಾದ Online ಕೋರ್ಸ್ ಅನ್ನು ಒತ್ತಿರಿ. ನಂತರ screen ನ ಕೆಳಭಾಗದಲ್ಲಿ ಕಾಣುವ "I am interested" button ಅನ್ನು ಒತ್ತಿರಿ. ಈಗ ನಿಮಗೆ WhatsApp ಮತ್ತು SMS ನಲ್ಲಿ ಶುಲ್ಕ ಪಾವತಿಯ ಲಿಂಕ್ ಬರುತ್ತದೆ. ಈ ಲಿಂಕ್ ಅನ್ನು ಒತ್ತಿ ಶುಲ್ಕ ಪಾವತಿಸಿ, ಕೋರ್ಸ್ ಗೆ ಪ್ರವೇಶ ಪಡೆಯಿರಿ
10. ಒಂದಕ್ಕಿಂತ ಹೆಚ್ಚು Online ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು, ಎರಡನೇ Online ಕೋರ್ಸ್‌ನ ಶುಲ್ಕದಲ್ಲಿ ರಿಯಾಯಿತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಹೆಚ್ಚಿನ ವಿವರಗಳಿಗಾಗಿ ನಮಗೆ ಕರೆ ಮಾಡಿರಿ
11. ನಮ್ಮ ವೆಬ್ ಸೈಟ್ www.kcaguru.com ಅನ್ನು ವೀಕ್ಷಿಸಿರಿ
12. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಮೊಬೈಲ್ : 7022266011, 9916058304, 9916058306
13. ನಮ್ಮ YouTube channel, Instagram Account ಮತ್ತು Facebook Page ಗಳಲ್ಲಿ “KCA Guru” ಅನ್ನು ವೀಕ್ಷಿಸಿರಿ
14. ನಮ್ಮ Telegram channel “KCA Guru” ಅನ್ನು ಸೇರಿರಿ
6 Month Validity
You will get this course for 6 full Month(s)
250+ Learning Material
22 Files, 237 Video lectures, 17 Tests
What else you will get?
Live Classes
Interactive video lessons
Available on PC
Bigger screen, better clarity
About Course Creator
KCA Guru
Competitive Examination Coaching27 yrs Experience
Teacher by Profession
1000+ Students • 62 Courses
PC (ಪೊಲೀಸ್ ಕಾನ್ಸ್ ಟೇಬಲ್)
Have a query?
Contact us and we will get back to you on your number