1. ‘KCA Guru’ App ನಲ್ಲಿ ‘KPSC ಪಶು ವೈದ್ಯಾಧಿಕಾರಿ (Veterinary Officer) : ಕಡ್ಡಾಯ ಕನ್ನಡ ಮತ್ತು ಪತ್ರಿಕೆ-1 (ಸಾಮಾನ್ಯ ಪತ್ರಿಕೆ, GS) ಮಾತ್ರ' Online ತರಗತಿಗಳು ಪ್ರಾರಂಭವಾಗಿದೆ
2. ‘KCA Guru’ App ನಲ್ಲಿ ‘KPSC ಪಶು ವೈದ್ಯಾಧಿಕಾರಿ (Veterinary Officer)’ ಪರೀಕ್ಷೆಯ ಪತ್ರಿಕೆ-1 ರ ಪಠ್ಯಕ್ರಮ (Syllabus) ದ ಪ್ರಕಾರ ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ವಿಜ್ಞಾನ,, ಕರ್ನಾಟಕ ಇತಿಹಾಸ ಮತ್ತು ಭೂಗೋಳಶಾಸ್ತ್ರ,, ಭಾರತದ ಇತಿಹಾಸ, ಭಾರತದ ಭೂಗೋಳಶಾಸ್ತ್ರ, ಸಮಾಜ ವಿಜ್ಞಾನ,, ಸಾಮಾನ್ಯ ಭೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ವಿಷಯಗಳು,, ದೈನಂದಿನ ಗ್ರಹಿಕೆಯ ವಿಷಯಗಳು ಮತ್ತು ನಿಗದಿಪಡಿಸಲಾದ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಒಳಗೊಂಡಿರುತ್ತದೆ. ವ್ಯಕ್ತಿಯಿಂದ ನಿರೀಕ್ಷಿಸಬಹುದಾದ ಪ್ರಯೋಗಿಕ ಜ್ಞಾನದ ವಿಷಯಗಳನ್ನು Online ತರಗತಿಗಯಲ್ಲಿ ವಿಷಯ ಪರಿಣಿತ ಶಿಕ್ಷಕರು Online ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಾರೆ
3. ಈ Online ಕೋರ್ಸ್ ನಲ್ಲಿ Live ತರಗತಿಗಳು, Recorded Video ತರಗತಿಗಳು ಹಾಗೂ Online Mock ಟೆಸ್ಟ್ ಗಳು ಇರುತ್ತವೆ
4. App ನಲ್ಲಿ ಮೇಲ್ಭಾಗದಲ್ಲಿರುವ 'Purchased Courses' ನಲ್ಲಿ ಅಥವಾ App ನಲ್ಲಿ ಕೆಳಭಾಗದಲ್ಲಿರುವ Store ನಲ್ಲಿ 'Purchased Courses' ನಲ್ಲಿ ನೀವು ಪ್ರವೇಶ ಪಡೆದ ಕೋರ್ಸ್ ಅನ್ನು ಒತ್ತಿದಾಗ, ಕಾಣುವ screen ನ ಮೇಲ್ಭಾಗದಲ್ಲಿರುವ ‘Content’ ಹಾಗು ‘Live Classes’ button ಒತ್ತಿದಾಗ ನಿಮಗೆ ಎಲ್ಲಾ Recorded ಮತ್ತು Live ತರಗತಿಗಳು ಲಭ್ಯವಾಗುತ್ತವೆ. ಈ ಎಲ್ಲಾ ತರಗತಿಗಳು ಪರೀಕ್ಷೆಯ ಮುಗಿಯುವವರೆಗೂ ಲಭ್ಯವಿರುತ್ತವೆ. ತರಗತಿಗಳ ಈ Video ಗಳನ್ನು ವಿದ್ಯಾರ್ಥಿಗಳು ತಮ್ಮ ಅನುಕೂಲಾನುಸಾರ ಎಷ್ಟು ಸಾರಿ ಬೇಕಾದರೂ ಪರೀಕ್ಷೆಯ ಮುಗಿಯುವ ತನಕ ವೀಕ್ಷಿಸಬಹುದು
5. Live ತರಗತಿಗಳ Notification ನಿಮ್ಮ App ನಲ್ಲಿ ಬರುತ್ತದೆ. App ನ Home screen ನಲ್ಲಿ ಕಾಣುವ 'Join Class' button ಅನ್ನು ಒತ್ತುವುದರ ಮೂಲಕ Live class join ಆಗಿರಿ
6. Live Online ತರಗತಿಗಳು ಮುಗಿದ ನಂತರ Live ತರಗತಿಯ Recorded Video ಅನ್ನು App ನಲ್ಲಿ ‘Content’ ವಿಭಾಗದಲ್ಲಿ ಹಾಕಲಾಗುವುದು
7. KCA ಯ 29 ನೇ ವರ್ಷದ ಯಶಸ್ವಿ ಪಯಣದ ಸಂಭ್ರಮದಲ್ಲಿ, ಕಾಕಡೆ ಕರಿಯರ್ ಅಕಾಡೆಮಿಯ 'KCA Guru' App ನಲ್ಲಿ ಈ ಮುಂದಿನ ಯಾವುದೇ ಕೋರ್ಸ್ ಗೆ ಪ್ರವೇಶ ಪಡೆದರು, ಶುಲ್ಕ ಕೇವಲ ರೂ. 250 ಮಾತ್ರ ಇರುತ್ತದೆ. Limited Time Period Offer and Limited Seats : KTET, GPSTR, HSTR, PSTR, KRIES (ವಸತಿ ಶಾಲೆ), RRB Group-D, RRB ALP, SSC, Bank, FDA, SDA, PSI, PC ಮತ್ತು ಅಬಕಾರಿ ಇಲಾಖೆ (Excise Inspector)
8. ವಾರದಲ್ಲಿ ಒಂದು ದಿನ ತರಗತಿಗಳಿಗೆ ರಜೆ ಇರುತ್ತದೆ.
9. 'KPSC ಪಶು ವೈದ್ಯಾಧಿಕಾರಿ (Veterinary Officer): ಕಡ್ಡಾಯ ಕನ್ನಡ ಮತ್ತು ಪತ್ರಿಕೆ-1 (ಸಾಮಾನ್ಯ ಪತ್ರಿಕೆ, GS) ಮಾತ್ರ' ಪರೀಕ್ಷೆಯ ಈ Online ತರಗತಿಯ ತರಬೇತಿ ಶುಲ್ಕವು ರೂ. 1,600=00 ಇದ್ದು, KCA ಯ 29 ವರ್ಷಗಳ ಯಶಸ್ವಿ ಪಯಣದ ಸಂಭ್ರಮದ ವಿಶೇಷ ಕೊಡುಗೆ (Special Offer) ಆಗಿ, Coupon code - 'KCAGURU29' ಬಳಸಿ, ಈ Online ಕೋರ್ಸ್ ಗೆ ಕೇವಲ ರೂ. 250 ಪಾವತಿಸಿ ಪ್ರವೇಶ ಪಡೆಯಿರಿ. Limited seats, Hurry Up.
10. ಈ ಕೋರ್ಸ್ ನ validity 6 ತಿಂಗಳುಗಳು ಇರುತ್ತದೆ.
11. 'KCA Guru' App ನ Online ಕೋರ್ಸ್ ಗೆ ಪ್ರವೇಶ ಪಡೆಯಲು App ನಲ್ಲಿ ಕೆಳಗೆ ಕಾಣುವ 'Store' ಅನ್ನು ಕ್ಲಿಕ್ ಮಾಡಿ. ನಂತರ ತೆರೆದುಕೊಳ್ಳುವ Store ನಲ್ಲಿ ನಿಮಗೆ ಬೇಕಾದ Online ಕೋರ್ಸ್ ಅನ್ನು ಒತ್ತಿರಿ. ನಂತರ screen ನ ಕೆಳಭಾಗದಲ್ಲಿ ಕಾಣುವ "I am interested" button ಅನ್ನು ಒತ್ತಿರಿ. ಈಗ ನಿಮಗೆ WhatsApp ಮತ್ತು SMS ನಲ್ಲಿ ಶುಲ್ಕ ಪಾವತಿಯ ಲಿಂಕ್ ಬರುತ್ತದೆ. ಈ ಲಿಂಕ್ ಅನ್ನು ಒತ್ತಿ ಶುಲ್ಕ ಪಾವತಿಸಿ, ಕೋರ್ಸ್ ಗೆ ಪ್ರವೇಶ ಪಡೆಯಿರಿ
12. ನಮ್ಮ ವೆಬ್ ಸೈಟ್ www.kcaguru.com ಅನ್ನು ವೀಕ್ಷಿಸಿರಿ
13. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಮೊಬೈಲ್ : 7022266011, 9916058304, 9916058306
14. ನಮ್ಮ YouTube channel, Instagram Account ಮತ್ತು Facebook Page ಗಳಲ್ಲಿ “KCA Guru” ಅನ್ನು ವೀಕ್ಷಿಸಿರಿ
15. ನಮ್ಮ Telegram channel “KCA Guru” ಅನ್ನು ಸೇರಿರಿ